ವೈರಲ್ ಆಯಿತು ಮಹೇಶ್ ಬಾಬು ಕಿಸ್ಸಿಂಗ್ ಫೋಟೋ | Filmibeat Kannada

2018-04-23 8,297

Tollywood prince mahesh babu has kept his personal life too far from the professional life . He has never revealed any of his personal stuffs in public. But now one of his photo where he is seen kissing a girl has become viral

ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರೋ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಹಿಳೆ ಒಬ್ಬಳ ಜೊತೆ ಲಿಪ್ ಲಾಕ್ ಮಾಡಿದ್ದೂ ಲವ್ ಆಫ್ ಮೈ ಲೈಫ್ ಅನ್ನೋ
ಅಡಿ ಬರಹ ಹಾಕಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ